ಅಮರಸಿಂಗ್
	
ರಜಪೂತರಾಜರಲ್ಲಿ ಪ್ರಸಿದ್ಧನಾದ ಈತ (ಹಮೀರ್ ಸಿಂಗ್ ಅಮರಸಿಂಹ) 1303ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ವಶವಾಗಿದ್ದ ಮೇವಾಡದ ಚಿತ್ತೂರು ದುರ್ಗವನ್ನು 1316ರಲ್ಲಿ ಗೆದ್ದು, ನೆರೆಹೊರೆಯ ರಜಪೂತ ರಾಜರ ನೆರವಿನಿಂದ ಮುಸ್ಲಿಮರನ್ನು ಹೊರದೂಡಿ ದಕ್ಷಿಣ ಭಾರತದಲ್ಲಿ ಖಿಲ್ಜಿ ಆಡಳಿತದ ಪತನಕ್ಕೆ ಕಾರಣನಾದ.					
	
(ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ